ಬಾಯಿಯಲ್ಲಿ ನೀರರಿಸುವ ಚಿಕನ್ ಗ್ರೇವಿ
ಬೇಕಾಗಿರುವ ಪದಾರ್ಥಗಳು
1. 1 ಕೆಜಿ ಚಿಕನ್
2. 3 ಈರುಳ್ಳಿ 2 ಟೆಮೋಟೋ
3. 2ಚಮಚ ಧನಿಯಾ ಬೀಜ
4. 5 ಗುಂಟೂರು ಮೆಣಸಿನಕಾಯಿ ಹಸಿ ಮೆಣಿಸಿನಕಾಯಿ
5. 4 ಚೆಕ್ಕೆ ಲವಂಗ
6. ಕೋತೋಂಬರಿ ಪುದೀನಾ ಸೊಪ್ಪು
7. ಅಲ್ಲ ಮತ್ತು ಬೆಳ್ಳುಳ್ಳಿ
8. ಎಣ್ಣೆ ಉಪ್ಪು
ಮಾಡುವ ವಧಾನ
ಮೊದಲಿಗೆ ಒಂದು ತವಾದಲ್ಲಿ ಎಣ್ಣೆ ಹಾಕಿ ಅದಕ್ಕೆ ಗುಂಟೂರು ಮೆಣಸಿನಕಾಯಿ ಹಸಿ ಮೆಣಸಿನ ಕಾಯಿ 2 ಹಚ್ಚಿದ ಈರುಳ್ಳಿ ಚೆಕ್ಕೆ ಲವಂಗ ಅಲ್ಲ ಬೆಳ್ಳುಳ್ಳಿ ಧನಿಯಾ ಬೀಜ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ ನಂತರ ಒಂದು ಮಿಕ್ಸಿ ಜಾರ್ ಅಲ್ಲಿ ಮಾಡಿಟ್ಟ ಫ್ರೈ ಅನ್ನು ಚೆನ್ನಾಗಿ ರುಬ್ಬಿಕೊಳ್ಳಿ ನಂತರ ಒಂದು ಕುಕ್ಕರ್ ನಲ್ಲಿ ಎಣ್ಣೆ ಹಾಕಿ ಅದಕ್ಕೆ 1 ಹಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ 2 ಹಚ್ಚಿದ 2ಹಚ್ಚಿದ ಟೆಮೋಟೋ ಹಾಕಿ ಸ್ವಲ್ಪ ಉಪ್ಪು ಕೋತೊಂಬರಿ ಪುದೀನಾ ಸೊಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ ಅದಕ್ಕೆ ಚಿಕನ್ ಹಾಕಿ ಮಿಕ್ಸ್ ಮಾಡಿ ನಂತರ ಮಾಡಿಟ್ಟ ಮಸಾಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಕುಕ್ಕರ್ ಅನ್ನು ಮುಚ್ಚಿ 4 ವಿಸಿಲ್ ಹೊಡಿಸಿದ್ರೆ.
ಚಿಕನ್ ಗ್ರೇವಿ ರೆಡಿ ಇದನ್ನು ನೀವು ಮುದ್ದೆ ಜೊತೆ ಚಪಾತಿ ಪುರಿ ಜೊತೆ ಒಳ್ಳೆ ಕಾಂಬಿನೇಶನ್.

