ರೆಸ್ಟೋರೆಂಟ್ ಶೈಲಿಯ ಮಟನ್ ಲಿವರ್
ಬೇಕಾಗಿರುವ ಪದಾರ್ಥಗಳು
1. 1ಕೆಜಿ ಮಟನ್ ಲಿವರ್
2. 4 ಹಸಿಮೆಣಸಿನ ಕಾಯಿ
3. 2ಚಮಚ ಅಲ್ಲ ಬೆಳ್ಳುಳ್ಳಿ ಪೇಸ್ಟ್
4. 2ಚಮಚ ಕರದ ಪುಡಿ ಗರಂ ಮಸಾಲ ಪುಡಿ
5. 1ಚಮಚ ಅರಶಿಣ ಪೆಪ್ಪರ್ ಪುಡಿ
6. 2ಈರುಳ್ಳಿ
7. ಕೋತೊಂಬರಿ ಸೊಪ್ಪು
8. ಎಣ್ಣೆ ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಂದು ತವಾದಲ್ಲಿ ಎಣ್ಣೆ ಹಾಕಿ ಬಿಸಿ ಅದ ಮೇಲೆ ಅದಕ್ಕೆ 2 ಹಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ ನಂತರ ಅಲ್ಲ ಬೆಳ್ಳುಳ್ಳಿ ಪೇಸ್ಟ್ ಕರದ ಪುಡಿ ಗರಂ ಮಸಾಲ ಪೆಪ್ಪರ್ ಪುಡಿ ಹಸಿಮೆಣಸಿನ ಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿ ಮಟನ್ ಲಿವರ್ ಹಣ್ಣು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಕೋತೊಂಬರಿ ಪುದೀನಾ ಸೊಪ್ಪು ಹಾಕಿ ಸ್ವಲ್ಪ ನೀರು ಹಾಕಿ ಮುಚ್ಚಿ 20 ನಿಮಿಷ ದಷ್ಟು ಬೇಹಿ ಸಿದರೆ ಸಾಕು.
ರೆಸ್ಟೋರೆಂಟ್ ಶೈಲಿಯ ಮಟನ್ ಲಿವರ್ ಸವಿಯಲು ರೆಡಿ.

