ಆಂಧ್ರ ಶೈಲಿಯ ಚಿಲ್ಲಿ ಚಿಕನ್
![]() |
| ಆಂಧ್ರ ಶೈಲಿಯ ಚಿಲ್ಲಿ ಚಿಕನ್ |
ಬೇಕಾಗಿರುವ ಸಾಮಗ್ರಿಗಳು
1. 1ಕೆಜಿ ಚಿಕನ್
2. ಹಸಿ ಮೆಣಸಿನಕಾಯಿ
3. ಅಲ್ಲ ಬೆಳ್ಳುಳ್ಳಿ ಪೇಸ್ಟ್
4. ಕೋತೊಂಬರಿ ಸೊಪ್ಪು
5. ಕನ್ ಫ್ಲೋರ್
6. ಎಣ್ಣೆ ಮತ್ತು ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸಿ ಯಲ್ಲಿ 8-10 ಮೆಣಸಿನ ಕಾಯಿ
ಹಾಕಿ ತರಿ ತರಿಯಾಗಿ ರುಬ್ಬಿ ನಂತರ 100ML ಎಣ್ಣೆ ಹಾಕಿ
ರುಬ್ಬಿದ ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ
ಅದಕ್ಕೆ 2 ಚಮಚದಷ್ಟು ಅಲ್ಲ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ
ನಂತರ ಸ್ವಲ್ಪ ಉಪ್ಪು ಹಾಕಿ ಚಿಕನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಸ್ವಲ್ಪ ನೀರು ಸೋಯಾ ಸೋಸ್ ಹಾಕಿ ಸ್ವಲ್ಪ ಕನ್ ಫ್ಲೋರ್ ಹಾಕಿ
10 ನಿಮಿಷ ದಷ್ಟು ಬೇಯಿಸಿ ಕೊನೆ ಕೂತೋಂಬರಿ ಹಾಕಿ
ಆಂಧ್ರ ಶೈಲಿಯ ಚಿಲ್ಲಿ ಚಿಕನ್ ತಿನ್ನಲು ಸಿದ್ದ ಇದನ್ನು
ನೀವು ಚಪಾತಿ ಪೂರಿ ದೋಷ ಜೊತೆ ತಿನ್ನ ಬಹುದು


