ರೆಸ್ಟೋರೆಂಟ್ ಶೈಲಿಯ ಮಟನ್ ಗ್ರೇವಿ
ಬೇಕಾಗಿರುವ ಸಾಮಗ್ರಿಗಳು
1. 1ಕೆಜಿ ಮಟನ್
2. 2ಈರುಳ್ಳಿ ಟೆಮೋಟೋ
3. ಬ್ಯಾಡೆಗೆ ಮೆಣಸಿನ ಕಾಯಿ
4. ಲವಂಗ ಚೆಕ್ಕೆ ಧನಿಯಾ ಬೀಜ
5. ಕೋತೊಂಬರಿ ಸೊಪ್ಪು ಪುದೀನಾ
6. ಅಲ್ಲ ಬೆಳ್ಳುಳ್ಳಿ ಪೇಸ್ಟ್
7. ಅರಶಿಣ ಕರದ ಪುಡಿ
8. 100ML ಎಣ್ಣೆ ಉಪ್ಪು
ಮಾಡುವ ವಿಧಾನ
ಒಂದು ತವದಲ್ಲಿ ಎಣ್ಣೆ ಹಾಕಿ ಅದಕ್ಕೆ ಲವಂಗ ಚೆಕ್ಕೆ
ಧನಿಯಾ ಬೀಜ ಬ್ಯಾಡಿಗೆ ಮೆಣಸಿನ ಕಾಯಿ ಮತ್ತು
ಕೋತೊಂಬರಿ ಸೊಪ್ಪು ಪುದೀನಾ ಚೆನ್ನಾಗಿ ರುಬ್ಬಿ
ಒಂದು ಕುಕ್ಕರ್ ನಲ್ಲಿ ಎಣ್ಣೆ ಹಾಕಿ ಅದಕ್ಕೆ
2ಹಚ್ಚಿದ ಈರುಳ್ಳಿ ಟೆಮೋಟೋ ಹಾಕಿ ಫ್ರೈ ಮಾಡಿ
ನಂತರ ರುಬ್ಬಿ ಕೊಡಿದ ಮಿಶ್ರಣ ಅರಿಶಿಣ ಮತ್ತು ಸ್ವಲ್ಪ ಉಪ್ಪು
ಕರದ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ ಅದಕ್ಕೆ
ಮಟನ್ ಅನ್ನು ಬೆರಸಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ
ಕೋತೊಂಬರಿ ಸೊಪ್ಪು ಪುದೀನಾ ಹಾಕಿ 3 ಲೋಟ ದಷ್ಟು ನೀರು ಹಾಕಿ
5 ವಿಸಿಲ್ ಆಗೋ ವರೆಗೂ ಬಿಡಿ.
ರೆಸ್ಟೋರೆಂಟ್ ಶೈಲಿಯ ಮಟನ್ ಗ್ರೆವಿ ಸವಿಯಲು ಸಿದ್ದ.

