ರೆಸ್ಟೋರೆಂಟ್ ಶೈಲಿಯ ಪಾಲಕ್ ಪನೀರ್
ಬೇಕಾಗಿರುವ ಸಾಮಗ್ರಿಗಳು
1.100 ಗ್ರಾಂ ಪನೀರ್
2. ಪಾಲಕ್ ಸೊಪ್ಪು
3. ಕರದ ಪುಡಿ ಅರಶಿಣ
4. ಚೆಕ್ಕೆ ಲವಂಗ
5. 2 ಈರುಳ್ಳಿ ಟೆಮೇಟೋ
6. ಅಲ್ಲ ಬೆಳ್ಳುಳ್ಳಿ ಪೇಸ್ಟ್
7. ಕೋತೊಂಬರೀ ಪುದೀನಾ ಸೊಪ್ಪು
8. ಹಸಿ ಮೆಣಸಿನ ಕಾಯಿ
9. ಎಣ್ಣೆ ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ
ಪಾಲಕ್ ಸೊಪ್ಪನ್ನು ಬೇಹಿಸು ನಂತರ
ಪಾಲಕ್ ಅನ್ನು ಮಿಕ್ಸಿ ಜಾರಿಗೆ ಹಾಕೊಳ್ಳು
ಹಸಿ 5 ಮೆಣಸಿನಕಾಯಿ ಕೋತೊಂಬರೀ ಪುದೀನಾ ಸೊಪ್ಪು
ಚೆನ್ನಾಗಿ ರುಬ್ಬಿ ಮತ್ತೆ 1 ಈರುಳ್ಳಿ ಟೆಮೇಟೋ ಪೇಸ್ಟ್ ಮಾಡಿ
ಒಂದು ತವಾದಲ್ಲಿ ಎಣ್ಣೆ ಹಾಕಿ ಬಿಸಿ ಅದ ನಂತರ
1 ಹಚ್ಚಿದ ಈರುಳ್ಳಿ ಟೆಮೋಟೋ ಹಾಕಿ ಚೆನ್ನಾಗಿ ಫ್ರೈ ಮಾಡಿ
ರುಬ್ಬಿದ ಈರುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ
ಅದಕ್ಕೆ ಕರದ ಪುಡಿ ಅರಶಿಣ ಹಾಕಿ ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿ
ಅದಕ್ಕೆ ರುಬ್ಬಿದ ಪಾಲಕ್ ಅನ್ನು ಹಾಕಿ ಫ್ರೈ ಮಾಡಿ ನಂತರ
ಪನೀರ್ ಅನ್ನು ಹಾಕಿ 10 ನಿಮಿಷ ಬಿಡಿ .
ರೆಸ್ಟೋರೆಂಟ್ ಶೈಲಿಯ ಪಾಲಕ್ ಪನೀರ್ ಸವಿಯಲು ಸಿದ್ದ.
ಇದನ್ನು ಚಪಾತಿ ದೋಸೆ ಪೂರಿ ಜೊತೆ ಒಳ್ಳೆ ಕಾಂಬಿನೇಶನ್

