ರೆಸ್ಟೋರೆಂಟ್ ಶೈಲಿಯ ಚಿಕನ್ ಚಾಪ್ಸ್
ಬೇಕಾಗಿರುವ ಪದಾರ್ಥಗಳು
1. 1ಕೆಜಿ ಚಿಕನ್
2. 4 ಈರುಳ್ಳಿ
3. 1ಚಮಚ ಕಾಳು ಮೆಣಸು ಧನಿಯಾ ಬಿಜಾ
4. 4 ಚೆಕ್ಕೆ ಹಸಿ ಮೆಣಸಿನ ಕಾಯಿ
5. ಕೋತೋಂಬರಿ ಪುದೀನ ಸೊಪ್ಪು
6. ಅಲ್ಲ ಬೆಳ್ಳುಳ್ಳಿ ಪೇಸ್ಟ್
7. ಅರಶಿಣ ಗರಂ ಮಸಾಲ
8. ಉಪ್ಪು ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಒಂದು ತವಾದಲ್ಲಿ ಎಣ್ಣೆ ಹಾಕಿ ಅದಕ್ಕೆ ಚೆಕ್ಕೆ ಧನಿಯಾ ಬೀಜ ಹಸಿ ಮೆಣಸಿನ ಕಾಯಿ 3ಹಚ್ಚಿದ ಈರುಳ್ಳಿ ಪುದೀನಾ ಕೋತೊಂಬರಿ ಸೊಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಮಿಕ್ಸ್ ಅಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಕೊಳ್ಳಿ ನಂತರ ಒಂದು ತವಾದಲ್ಲಿ ಎಣ್ಣೆ ಹಾಕಿ 1 ಹಚ್ಚಿದ ಈರುಳ್ಳಿ ಹಾಕಿ ಅದಕ್ಕೆ ಅರಶಿಣ ಗರಂ ಮಸಾಲ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ ಕೊಳ್ಳಿ ಅದಕ್ಕೆ ಚಿಕನ್ ಹಾಕಿ 5 ನಿಮಿಷ ದಷ್ಟು ಫ್ರೈ ಮಾಡಿ ನಂತರ ಮಾಡಿಟ್ಟ ಮಸಾಲವನ್ನು ಹಾಕಿ ಸ್ವಲ್ಪ ನೀರು ಬೆರಸಿ 10 ನಿಮಿಷ ದಷ್ಟು ಬೇಹಿಸಿದರೆ ರೆಸ್ಟೋರೆಂಟ್ ಶೈಲಿಯ ಚಿಕನ್ ಚಾಪ್ಸ್ ಸವಿಯಲು ರೆಡಿ.
ಅದನ್ನು ಚಪಾತಿ ಪುರಿ ಜೊತೆ ಒಳ್ಳೆ ಕಾಂಬಿನೇಶನ್.

