ಮುಂಬೈಯ ಸ್ಪೆಷಲ್ ವಾಡ ಪಾವ್
ಬೇಕಾಗಿರುವ ಸಾಮಗ್ರಿಗಳು
1. 100 ಗ್ರಾಂ ಅಷ್ಟು ಕಡಲೆ ಹಿಟ್ಟು
2. ಅಕ್ಕಿ ಹಿಟ್ಟು
3. ಆಲೂಗೆಡ್ಡೆ
4. ಶಶಿವೆ ಮತ್ತು ಜೀರಿಗೆ ಅರಶಿಣ
5. ಅಡುಗೆ ಸೋಡಾ
6. ಹಸಿ ಮೆಣಸಿನಕಾಯಿ
7. ಅಲ್ಲ ಬೆಳ್ಳುಳ್ಳಿ ಪೇಸ್ಟ್
8. ಕರಿ ಬೇವು ಕೋತೊಂಬರಿ
9. ಎಣ್ಣೆ ಮತ್ತು ಉಪ್ಪು
10. ವಾಡ ಪಾವ್
ಮಾಡುವ ವಿಧಾನ
ಮೊದಲಿಗೆ ಒಂದು ತವದಲ್ಲಿ ಎಣ್ಣೆ ಹಾಕಿ ಅದಕ್ಕೆ
- ಶಶಿವೇ ಮತ್ತು ಜೀರಿಗೆ ಹಾಕಿ ಚೆನ್ನಾಗಿ ಫ್ರೈ ಮಾಡಿ
ನಂತರ ಕರಿಬೇವು ಹಸಿಮೆಣಸಿನ ಕಾಯಿ ಪೇಸ್ಟ್
ಸ್ವಲ್ಪ ಕೋತೊಂಬರಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ
ಚೆನ್ನಾಗಿ ಫ್ರೈ ಮಾಡಿ 3 ಬೇಹಿಸಿಟ್ಟ ಅಲು ಅನ್ನು ಹಾಕಿ
ಚೆನ್ನಾಗಿ ಮಿಕ್ಸ್ ಮಾಡಿ ಮತ್ತೆ ಅಲು ಮುದ್ದೆ ತರ ರೌಂಡಗಿ
ಮಾಡಿ ಇಡಿ.
ಪಾತ್ರೆಯಲ್ಲಿ ಕಡಲೆ ಹಿಟ್ಟು 2 ಚಮಚದಷ್ಟು ಅಕ್ಕಿ ಹಿಟ್ಟು
ಸ್ವಲ್ಪ ಅಡುಗೆ ಸೋಡಾ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿ
ಒಂದು ತವಾದಲ್ಲೀ ಎಣ್ಣೆ ಹಾಕಿ ಬಿಸಿ ಅದ ನಂತರ
ರೌಡ ಮಾಡಿದ ಅಲು ವನ್ನು ಕಡಲೆ ಹಿಟ್ಟಿನ ಮಿಶ್ರಣದಲ್ಲಿ
ಚೆನ್ನಾಗಿ ಡೀಪ್ ಮಾಡಿ ಎಣ್ಣೆಯಲ್ಲಿ ಬಿಡಿ 2 ನಿಮಿಷ ದಷ್ಟು ಬೆಹಿಸಿ.
ಮಾಡಿದ ವಾಡ ವನ್ನೂ ಒಂದು ಪಾವ್ ನಲ್ಲಿ ಎರಡು ಭಾಗ ಮಾಡಿ ಹಾಕಿ.
ನಮ್ಮ ಮುಂಬೈಯ ಶೈಲಿಯ ವಾಡ ಪಾವ್ ಅದನ್ನು ನೀವು ಪುದೀನಾ ಚೆಟ್ಟನಿ
ಅಥವಾ ಹಸಿ ಮೆಣಸಿನ ಕಾಯಿ ಪೇಸ್ಟ್ ಜೋತೆನು ಕೂಡ ತಿನ್ನಬಹುದು.

