ಧಭಾ ಶೈಲಿಯ ಪನೀರ್ ಮಸಾಲ
ಬೇಕಾಗಿರು ಸಾಮಗ್ರಿಗಳು
1. ಪನೀರ್
2. ಕರದ ಪುಡಿ
3. ಅರಶಿಣ
4. ಅಲ್ಲ ಬೆಳ್ಳುಳ್ಳಿ ಪೇಸ್ಟ್
5. ಧನಿಯಾ ಪುಡಿ
6. ಟೆಮೋಟೋ ಮತ್ತು ಈರುಳ್ಳಿ
7. 100ML ಎಣ್ಣೆ
8. ಉಪ್ಪು
9.ತೆಂಗಿನ ಕಾಯಿ
10. ಗೋಡಂಬಿ
11. ಕೋತೊಂಬರಿ
ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸಿ ಜಾರ್ ಅಲ್ಲಿ ಕಾಯಿ ತುರಿ
ಟೆಮೋಟೋ ಗೋಡಂಬಿ ಹಾಕಿ ರುಬ್ಬಿ ನಂತರ
ಒಂದು ತವದಲ್ಲಿ 100ML ಎಣ್ಣೆ ಹಾಕಿ ಬಿಸಿ ಅದ ಮೇಲೆ
ಪನೀರ್ ಅನ್ನು ಸ್ವಲ್ಪ ಫ್ರೈ ಮಾಡಿ ತೆಗೆರು ನಂತರ
ಹಚ್ಚಿದ 2 ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ ಅದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ
ನಂತರ ಕರದ ಪುಡಿ ಅಲ್ಲ ಬೆಳ್ಳುಳ್ಳಿ ಪೇಸ್ಟ್ ಧನಿಯಾ ಪುಡಿ ಅರಶಿಣ
ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಕೋತೊಂಬರಿ ಹಾಕಿ
5 ನಿಮಿಷ ದಷ್ಟು ಬಿಡಿ.
ಧಬಾ ಶೈಲಿಯ ಪನೀರ್ ಮಸಾಲ ರೆಡಿ

