ಬೇಕಾಗಿರುವ ಸಾಮಗ್ರಿಗಳು
1. 400 ಗ್ರಾಂ ಕವ
2. 3ಲೋಟದಷ್ಟು ಸಕ್ಕರೆ
3. ಏಲಕ್ಕಿ
4. ಸೋಡಾ
5. 4ಚಮಚ ಮೈದಾ ಹಿಟ್ಟು
6. ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ಕವ ಮತ್ತು ಮೈದಾ ಹಿಟ್ಟು
ಸ್ವಲ್ಪ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಮಾಡಿದ ನಂತರ ರೌಂಡ್ ಶೇಪ್ ಅಲ್ಲಿ ಮಾಡಿ
ನಂತರ ಒಂದು ತವಾದಲ್ಲಿ ಎಣ್ಣೆ ಹಾಕಿ ಬಿಸಿ ಅದ ನಂತರ
ಅದಕ್ಕೆ ಹಾಕ್ಕೊಳ್ಳಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ
ತೆಗೇರಿ. ಮತ್ತು ಇನ್ನೊಂದು ಪಾತ್ರೆ ಯಲ್ಲಿ 3 ಲೋಟ ಸಕ್ಕರೆಗೆ
3ಲೋಟದ ನೀರು ಹಾಕಿ ಅದಕ್ಕೆ 5 ಏಲಕ್ಕಿ ಹಾಕಿ ಬಿಸಿ ಮಾಡಿ ಕೊಳ್ಳಿ
ಒಂದು ಜಿಗಿ ಬಂದರೆ ಸಾಕು ಪಾಕ ನಂತರ ಮಾಡಿದ ಗುಲಾಂ ಜಾಮೂನು
ಅದಕ್ಕೆ ಹಾಕಿ ಸ್ವಲ್ಪ 10 ನಿಮಿಷ ದಷ್ಟು ಬಿಡಿ.
ಬೇಕರಿ ಶೈಲಿಯ ಗುಲಾಂ ಜಾಮೂನ್ ರೆಡಿ

