Restorent Style Breads Palao
ರೆಸ್ಟೋರೆಂಟ್ ಶೈಲಿಯ ಬ್ರೆಡ್ ಪಲಾವ್
ಬೇಕಾಗಿರುವ ಸಾಮಗ್ರಿಗಳು
1. 1ಕೆಜಿ ಅಕ್ಕಿ
2. 4 ಬ್ರೆಡ್
3. ಸ್ಟಾರ್ ಹೂವು ಏಲಕ್ಕಿ
4. ಚೆಕ್ಕೆ ಲವಂಗ ಜಾಪತ್ರೆ
5. 2 ಈರುಳ್ಳಿ
6. ಟೆಮೋಟೋ ಪೇಸ್ಟ್
7. ಧನಿಯಾ ಪುಡಿ ಅರಶಿಣ
8. 1ಚಮಚ ಮೆಣಸಿನ ಕಾಯಿ ಪೇಸ್ಟ್
9. 1ಚಮಚ ಅಲ್ಲ ಬೆಳ್ಳುಳ್ಳಿ ಪೇಸ್ಟ್
10. 100ಗ್ರಾಂ ಹಸಿರು ಬಟಾಣಿ
11. ಎಣ್ಣೆ ಉಪ್ಪು
ಮಾಡುವ ವಿಧಾನ
ಮೊದಲು ಒಂದು ತವದಲ್ಲಿ ಎಣ್ಣೆ ಹಾಕಿ
ಬ್ರೆಡ್ ಪಿಸ್ ಮಾಡಿ ಫ್ರೈ ಮಾಡಿ ಬ್ರೌನ್ ಕಾಲರ್
ಬರುವವರೆಗೂ ಫ್ರೈ ಮಾಡಿ ನಂತರ ಕುಕ್ಕರ್ ನಲ್ಲಿ 100ML ಎಣ್ಣೆ ಹಾಕಿ
ಅದಕ್ಕೆ ಚೆಕ್ಕೆ ಲವಂಗ ಜಾಪತ್ರೆ ಸ್ಟಾರ್ ಹೂವು ಏಲಕ್ಕಿ ಹಾಕಿ ಫ್ರೈ ಮಾಡಿ
2 ಹಚ್ಚಿದ ಈರುಳ್ಳಿ ಟೆಮೋಟೋ ಪೇಸ್ಟ್ ಹಸಿ ಮೆಣಸಿನ ಕಾಯಿ ಪೇಸ್ಟ್
ಅಲ್ಲ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ ಧನಿಯಾ ಪುಡಿ ಅರಶಿಣ ಉಪ್ಪು
ಹಾಕಿ ಫ್ರೈ ಮಾಡಿ ನಂತರ 5 ಲೋಟದಷ್ಟು ನೀರು ಹಾಕಿ ಬ್ರೆಡ್ ಅನ್ನು ಹಾಕಿ
ಅಕ್ಕಿಯನ್ನು ಹಾಕಿ ಸ್ವಲ್ಪ ತುಪ್ಪವನ್ನು ಹಾಕಿ ಮುಚ್ಚಿ 4 ವಿಸಿಲ್ ಹೊಡಿಸಿ
ಹೋಟೆಲ್ ಶೈಲಿಯ ಬ್ರೆಡ್ ಪಲಾವ್ ಸವಿಯಲು ಸಿದ್ದ.

