ರೆಸ್ಟೋರೆಂಟ್ ಶೈಲಿಯ ನಾಟಿ ಚಿಕನ್ ಬಿರಿಯಾನಿ
ಬೇಕಾಗಿರುವ ಸಾಮಗ್ರಿಗಳು
1. 500 ಗ್ರಾಂ ಚಿಕನ್
2. 1ಕೆಜಿ ಅಕ್ಕಿ
3. ಚೆಕ್ಕೆ ಲವಂಗ ಜಾಪತ್ರೆ ಏಲಕ್ಕಿ
4. ಮರಾಠಿ ಮೊಗ್ಗು
5. ಕರದ ಪುಡಿ ಅರಶಿಣ ಪೇಪರ್ ಪುಡಿ
6. ಧನಿಯಾ ಪುಡಿ
7. ಎಣ್ಣೆ ಉಪ್ಪು
8. ಅಲ್ಲ ಬೆಳ್ಳುಳ್ಳಿ ಪೇಸ್ಟ್
9. 2 ಈರುಳ್ಳಿ ಟೆಮೋಟೋ
10. ಕೋತೊಂಬರಿ ಪುದೀನಾ ಸೊಪ್ಪು.
ಮಾಡುವ ವಿಧಾನ
ಒಂದು ಕುಕ್ಕರ್ ನಲ್ಲಿ 2 ಹಚ್ಚಿದ ಈರುಳ್ಳಿ ಟೆಮೇಟೋ
ಹಾಕಿ ಫ್ರೈ ಮಾಡಿ ಅದಕ್ಕೆ 4 ಮರಾಠಿ ಮೊಗ್ಗು ಚೆಕ್ಕೆ ಲವಂಗ
ಜಾಪತ್ರೆ ಏಲಕ್ಕಿ ಉಪ್ಪು ಏಲಕ್ಕಿ ಫ್ರೈ ಮಾಡಿ ಕೋತೊಂಬರಿ ಪುದೀನಾ ಸೊಪ್ಪು
ಅಲ್ಲ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ ಧನಿಯಾ ಪುಡಿ ಪೇಪರ್ ಪುಡಿ
ಕರದ ಪುಡಿ ಅರಶಿಣ ಪುಡಿ ಹಾಕಿ ಫ್ರೈ ಮಾಡಿ ಚಿಕನ್ ಹಾಕಿ ಮತ್ತೆ ಫ್ರೈ ಮಾಡಿ
ಅಕ್ಕಿಯನ್ನು ಹಾಕಿ ಮಿಕ್ಸ್ ಮಾಡಿ 5 ಲೋಟದಷ್ಟು ನೀರು ಹಾಕಿ ಸ್ವಲ್ಪ ತುಪ್ಪವನ್ನು
ಹಾಕಿ ಮುಚ್ಚಳ ದಿನ ಮುಚ್ಚಿ 5 ವಿಸಿಲ್ ಅನ್ನು ಹೋಡಿಸಿ.
ರೆಸ್ಟೋರೆಂಟ್ ಶೈಲಿಯ ನಾಟಿ ಚಿಕನ್ ಬಿರಿಯಾನಿ ಸವಿಯಲು ಸಿದ್ದ.

