ರೆಸ್ಟೋರೆಂಟ್ ಶೈಲಿಯ ರುಚಿಕರವಾದ ಚಿಕನ್ ತಂದೂರಿ
ಬೇಕಾಗಿರುವ ಸಾಮಗ್ರಿಗಳು:
1. 1. ಕೆಜಿ ಅಥವಾ 1.50ಕೆಜಿ ತೊಗೊಳ್ಳಿ ಚಿಕನ್
2. 1ಚಮಚದಷ್ಟು ಜೀರಾ ಪೌಡರ್
3. 1.ಚಮಚದಷ್ಟು ಅಲ್ಲ ಬೆಳ್ಳುಳ್ಳಿ ಪೇಸ್ಟ್
4. 2ಚಮಚದಷ್ಟು ಹಸಿ ಮೆಣಸಿನಕಾಯಿಯ ಪೇಸ್ಟ್
5. 1ಚಮಚದಷ್ಟು ತಂದೂರಿ ಪೌಡರ್
6. 1ಚಮಚದಷ್ಟು ಚಾಟ್ ಮಸಾಲ
7. 1ಕಪ್ ಅಷ್ಟು ಮೊಸರು
8. 100ML ಅಷ್ಟು ಎಣ್ಣೆ ಮತ್ತು ಉಪ್ಪು ತುಪ್ಪ
ಮಾಡುವ ವಿಧಾನ
ಚಿಕನನ್ನು ಸ್ವಲ್ಪ ದೊಡ್ಡ ಸೈಜ್ ನಲ್ಲಿ ಕಟ್ ಮಾಡಿಸಿ
ಒಂದು ಪಾತ್ರೆಯಲ್ಲಿ ಜೀರಾ ಪೌಡರ್ ಅಲ್ಲ ಬೆಳ್ಳುಳ್ಳಿ ಪೇಸ್ಟ್
ಹಸಿಮೆಣಸಿನಕಾಯಿ ಪೇಸ್ಟ್ ಚಾಟ್ ಮಸಾಲ
ತಂದೂರಿ ಪೌಡರ್ ಮತ್ತೆ ಮೊಸರು ರುಚಿಗೆ ತಕ್ಕಷ್ಟು ಉಪ್ಪು
ಇದೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಾಡಿದ ನಂತರ
ಚಿಕನ್ ನಿಗೆ ಮಾಡಿದ ಮಸಾಲವನ್ನು ಹಚ್ಚಿ 1 ಗಂಟೆ ವರೆಗೆ ನೆನೆಯಲು ಬಿಡಿ
ನಂತರ ಒಂದು ತಾವಾದಲ್ಲಿ 100ML ಎಣ್ಣೆ ಹಾಕಿ ಬಿಸಿ ಮಾಡಿ
ನಂತರ ಒಂದೊಂದಾಗಿ ಚಿಕನ್ ಪೀಸ್ ಅನ್ನು ಬಿಡಿ
ಒಂದು ಕಡೆ 10 ನಿಮಿಷ ದಷ್ಟು ಬೇಯಿಸಿ ಮಾತೊಂದು ಕಡೆಯುಕುಡ
10 ನಿಮಿಷ ದಷ್ಟು ಬೇಯಿಸಿ ಲಾಸ್ಟ್ ಅಲ್ಲಿ 1-2 ಕೆಂಡವನ್ನು ಒಂದು
ಲೋಟದಲ್ಲಿ ಹಾಕಿ ಸ್ವಲ್ಪ ತುಪ್ಪವನ್ನು ಹಾಕಿ ಮಧ್ಯದಲ್ಲಿ ಇಡೀ
ಒಂದು 5ನಿಮಿಷ ದಷ್ಟು ಮುಚ್ಚಿ ಬಿಡಿ.
ಬಿಸಿ ಬಿಸಿಯಾದ ರೆಸ್ಟೋರೆಂಟ್ ಶೈಲಿಯ ಚಿಕನ್ ತಂದೂರಿ ರೆಡಿ.

