ಮಿಲಿಟರಿ ಹೋಟೆಲ್ ಶೈಲಿಯ ಕಾಲು ಸೂಪ್
ಬೇಕಾಗಿರುವ ಸಾಮಗ್ರಿಗಳು
1. 4 ಕುರಿಯ ಕಾಲುಗಳು
2. 5-6 ಹಸಿ ಮೆಣಸಿನಕಾಯಿ ಹಾಗೂ ಗುಂಟೂರು ಮೆಣಸಿನಕಾಯಿ
3. ಧನಿಯಾ ಬೀಜ
4. ಲವಂಗ
5. ಅಲ್ಲ ಮತ್ತು ಬೆಳ್ಳುಳ್ಳಿ
6. ಕೊತೊಂಬರಿ ಪುದೀನಾ ಸೊಪ್ಪು
7. 3 ಈರುಳ್ಳಿ
8. 1 ಚಮಚ ಕಾಳು ಮೆಣಸು
9. 100ML ಎಣ್ಣೆ
10. ಉಪ್ಪು
ಮಾಡುವ ವಿಧಾನ:
ಮೊದಲಿಗೆ ಒಂದು ತಾವದಲ್ಲಿ ಎಣ್ಣೆ ಹಾಕಿ ಬಿಸಿ ಅದ ಮೇಲೆ
ಅದಕ್ಕೆ ಹಸಿ ಮೆಣಸಿನಕಾಯಿ ಧನಿಯಾ ಬೀಜ ಗುಂಟೂರು ಮೆಣಸಿನಕಾಯಿ
ಕಾಳು ಮೆಣಸು ಲವಂಗ 2ಈರುಳ್ಳಿ ಹಚ್ಚಿದ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ ನಂತರ
ಒಂದು ಮಿಕ್ಸಿ ಜಾರ್ ಅಲ್ಲಿ ಫ್ರೈ ಮಾಡಿದ ಮಿಶ್ರಣವನ್ನು ಹಾಕಿ
ಅದಕ್ಕೆ 2ಹಚ್ಚಿದ ಅಲ್ಲ ಮತ್ತು ಬೆಳ್ಳುಳ್ಳಿ ಕೊತೊಂಬರಿ ಪುದೀನಾ ಸೊಪ್ಪು ಹಾಕಿ
ಅದನ್ನು ರುಬ್ಬಿಕೊಳ್ಳಿ ಮಾಡಿ ನಂತರ ಒಂದು ಕುಕ್ಕರಿನಲ್ಲಿ 100ML ಎಣ್ಣೆ ಹಾಕಿ
ಅದಕ್ಕೇ 1ಹಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ ನಂತರ ರುಬ್ಬಿದ ಮಿಶ್ರಣವನ್ನು ಹಾಕಿ
ಸ್ವಲ್ಪ ಹಸುವಾಸನೆ ಹೋಗೋವರೆಗು ಫ್ರೈ ಮಾಡಿ ನಂತರ ರುಚಿಗೆ ತಕ್ಕಷ್ಟು ಉಪ್ಪು ಸ್ವಲ್ಪ ಅರಶಿಣ
ಮತ್ತೆ ನಿಮಗೆ ಕರ ಬೇಕು ಅಂದರೆ ಹಸಿ ಮೆಣಸಿನ ಕಾಯಿ ಜಾಸ್ತಿ ಹ್ಯಾಕೊಳ್ಳಿ
ಅದಕ್ಕೆ 1 ಕುರಿಯ ಕಾಲಲ್ಲಿ 4 ಭಾಗ ಮಾಡಿ ಆಟವ ಪೂರ್ತಿ ಹಾಕಬಹುದು
ಸ್ವಲ್ಪ ಫ್ರೈ ಮಾಡ್ಕೊಳ್ಳಿ ಅದಕ್ಕೆ ಸ್ವಲ್ಪ ಜಾಸ್ತಿನೇ ನೀರು ಹಾಕಿ ಹಕ್ಬುತ್ತು ಕುಕ್ಕರನ್ನು ಮುಚ್ಚಿ
8ರಿಂದ10 ವಿಸಿಲ್ ಅನ್ನು ಹೋಡಿಸಿ ನಂತರ ಸ್ವಲ್ಪ ಕೊತೊಂಬರಿ ಪುದೀನಾ ಸೊಪ್ಪು ಹಾಕಿ
ಬಿಸಿ ಬಿಸಿಯದ ಮಿಲಿಟರಿ ಹೋಟೆಲ್ ಶೈಲಿಯ ಕಾಲು ಸೂಪ್ ತಿನ್ನಲು ಸಿದ್ದ

