ಹೋಟೆಲ್ ಶೈಲಿಯ ಚಿಕನ್ ಕಬಾಬ್
1. 1ಕೆಜಿ ಚಿಕನ್
2. 3ಚಮಚದಷ್ಟು ಕನ್ ಫ್ಲೋರ್
3. 3ಚಮಚದಷ್ಟು ಮೈದಾ ಹಿಟ್ಟು
4. 2ಚಮಚದಷ್ಟು ಕಾರದಪುಡಿ
5. ಸ್ವಲ್ಪ ಕರಿಬೇವಿನ ಸೊಪ್ಪು
6. 1ಚಮಚದಷ್ಟು ಪೇಪರ್ ಪೌಡರ್
7. 1ನಿಂಬೆ ಅಥವಾ ಮೊಸರು
8. ಚಿಕನ್ ಮಸಾಲ
9. 2ಮೊಟ್ಟೆ
10. ಉಪ್ಪು
11. 200ML ಎಣ್ಣೆ
12. ಅಲ್ಲ ಬೆಳ್ಳುಳ್ಳಿ ಪೇಸ್ಟ್
ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ ಚಿಕನ್ ಹಾಕಿ ಕನ್ ಫ್ಲೋರ್ ಮತ್ತು ಮೈದಾ ಹಿಟ್ಟು
ಕರದ ಪುಡಿ ಪೇಪರ್ ಪೌಡರ್ ನಿಂಬೆ ಮೊಟ್ಟೆ ಉಪ್ಪು ಸ್ವಲ್ಪ ಚಿಕನ್ ಮಸಾಲ
ರುಚಿಗೆ ತಕ್ಕಷ್ಟು ಉಪ್ಪು ಅಲ್ಲ ಬೆಳ್ಳುಳ್ಳಿ ನಿಂಬೆ ಹಣ್ಣಿನ ರಸ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ
ಮಿಕ್ಸ್ ಮಾಡಿ 1 ಗಂಟೆವರೆಗೂ ನೇನೆ ಇಡಿ ನಂತರ ಒಂದು ತವದಲ್ಲಿ
200ML ಎಣ್ಣೆ ಹಾಕಿ ಬಿಸಿ ಆದಮೇಲೆ ಒಂದೊಂದಾಗಿ ಚಿಕನ್ ಪೀಸ್ ಅನ್ನು ಹಾಕಿ
ಮತ್ತೆ ಅದಕ್ಕೆ ಸ್ವಲ್ಪ ಕರಿಬೇವು ಸೊಪ್ಪನ್ನು ಹಾಕಿ.
ರುಚಿಕರವಾದ ಹೋಟೆಲ್ ಶೈಲಿಯ ಚಿಕನ್ ಕಬಾಬ್ ತಿನ್ನಲು ರೆಡಿ.

