ಹೋಟೆಲ್ ಶೈಲಿಯ ಮೀನು ಸಾರು
ಬೇಕಾಗಿರುವ ಸಾಮಗ್ರಿಗಳು
1. 1ಕೆಜಿ ಮೀನು
2. 1ಚಮಚ ಧನಿಯಾ ಬೀಜ
3. 6ಚಿಕ್ಕಬಳ್ಳಾಪುರ ಮತ್ತು ಬ್ಯಾಡಿ ಮೆಣಸಿನ ಕಾಯಿ
4. 5 ಲವಂಗ ಚೆಕ್ಕೆ
6. 2 ಈರುಳ್ಳಿ ಟೆಮೋಟೋ
7. ಕೊತೊಂಬರಿ ಸೊಪ್ಪು
8. 1ಚಮಚ ಅಲ್ಲ ಬೆಳ್ಳುಳ್ಳಿ ಪೇಸ್ಟ್
9. 100ML ಎಣ್ಣೆ ಉಪ್ಪು
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಅದ ನಂತರ
ಅದಕ್ಕೆ ಧನಿಯಾ ಬೀಜ 1 ಈರುಳ್ಳಿ ಲವಂಗ ಚೆಕ್ಕೆ
ಬ್ಯಾಡಿಗಿ ಚಿಕ್ಕಬಳ್ಳಾಪುರ ಮೆಣಸಿನ ಕಾಯಿ ಹಾಕಿ
ಚೆನ್ನಾಗಿ ಫ್ರೈ ಮಾಡಿ ನಂತರ ಅದನ್ನು ಮಿಕ್ಸಿ ಜಾರ್ ಅಲ್ಲಿ
ಹಾಕಿ ಚೆನ್ನಾಗಿ ರುಬ್ಬಿ ಮತ್ತೆಂದೂ ತವದಲ್ಲೀ 100ML ಎಣ್ಣೆ ಹಾಕಿ
ಅದಕ್ಕೆ 1ಹಚ್ಚಿದ ಈರುಳ್ಳಿ ಟೆಮೇಟೋ ಹಾಕಿ ಫ್ರೈ ಮಾಡಿ
ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ
ಸ್ವಲ್ಪ ಉಪ್ಪನ್ನು ಹಾಕಿ ಫ್ರೈ ಮಾಡಿ ಆದಮೇಲೆ
ಮೀನನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ಎರಡು ಲೋಟ ನೀರು
ಹಾಕಿ ನಂತರ ಕೋತೊಂಬರು 10ನಿಮಿಷ ದಷ್ಟು ಬೆಹಿಸಿ.
ಹೋಟೆಲ್ ಶೈಲಿಯ ಮೀನು ಸಾರು ದೋಸೆ ಜೊತೆ
ಸವಿಯಲು ಚೆನ್ನಾಗಿ ಇರುತ್ತದೆ.

