ಹೋಟೆಲ್ ಶೈಲಿಯ ಕೀಮಾ ಗೊಜ್ಜು
ಬೇಕಾಗಿರುವ ಸಾಮಗ್ರಿಗಳು
1. 500 ಗ್ರಾಂ ಮಟನ್
2. 2ಚಮಚ ಕರದ ಪುಡಿ
3. 2 ಚಮಚ ಧನಿಯಾ ಪುಡಿ
4. ಮಟನ್ ಮಸಾಲ ಅರಶಿಣ
5. 2 ಈರುಳ್ಳಿ ಟೆಮೋಟೋ
6. ಅಲ್ಲ ಬೆಳ್ಳುಳ್ಳಿ ಪೇಸ್ಟ್
7. 100ML ಎಣ್ಣೆ ಉಪ್ಪು
8. ಕೊತೋಂಬರಿ
ಮಾಡುವ ವಿಧಾನ
ಮೊದಲಿಗೆ ಒಂದು ತವದಲ್ಲಿ ಎಣ್ಣೆ ಹಾಕಿ
ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ
ಅದಕ್ಕೆ ಕರದ ಪುಡಿ ಧನಿಯಾ ಅರಶಿಣ
ಮಟನ್ ಮಸಾಲ ಅಲ್ಲ ಬೆಳ್ಳುಳ್ಳಿ ಪೇಸ್ಟ್
ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿ ನಂತರ
ಟೆಮೋಟೋ ಹಾಕಿ ಫ್ರೈ ಮಾಡಿ ನಂತರ
ಕೀಮಾ ವಾನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಕೊತೊಂಬರಿ ಹಾಕಿ ಸ್ವಲ್ಪ ನೀರು ಹಾಕಿ ಬೇಯಲು ಬಿಡಿ
10 ನಿಮಶದಷ್ಟು ಬಿಡಿ.
ಹೋಟೆಲ್ ಶೈಲಿಯ ಮಟನ್ ಕೀಮಾ ಗೊಜ್ಜು ರೆಡಿ.
ಇದನ್ನು ನೀವು ಚಪಾತಿ ಪೂರಿ ಜೊತೆ ಒಳ್ಳೆ ಕಾಂಬಿನೇಶನ್
ಒಮ್ಮೆ ಮಾಡಿ ನೋಡಿ ಹೇಗ್ ಆಗಿದೆ ಅಂತ ಕಾಮೆಂಟ್
ನಲ್ಲಿ ತಿಳಿಸಿ.

