ಹೋಟೆಲ್ ಶೈಲಿಯ ಮಟನ್ ಕೀಮಾ ಉಂಡೆ
ಬೇಕಾಗಿರುವ ಸಾಮಗ್ರಿಗಳು
1. 500ಗ್ರಾಂ ಮಟನ್ ಕೀಮಾ
2. 3 ಈರುಳ್ಳಿ
3. 15ಹಸಿಮೆಣಸಿನ ಕಾಯಿ
4. ಅಲ್ಲ ಬೆಳ್ಳುಳ್ಳಿ
5. 2ಟೆಮೋಟೋ
6. 1 ಟೆಂಗಿನ ತುರಿ
7. ಕೋತೊಂಬರಿ ಸೊಪ್ಪು
8. 100ML ಎಣ್ಣೆ ಉಪ್ಪು
9. ಧನಿಯಾ ಮಟನ್ ಮಸಾಲ
ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸಿ ಜಾರ್ ಅಲ್ಲಿ
ಈರುಳ್ಳಿ ಟೆಮೋಟೋ ಮೆಣಸಿನ ಕಾಯಿ
ಅಲ್ಲ ಬೆಳ್ಳುಳ್ಳಿ ಕೋತೊಂಬರಿ ಸೊಪ್ಪು
ಟೇಂಗಿನ ತುರಿ ಹಾಕಿ ಸ್ವಲ್ಪ ಧನಿಯಾ ಪುಡಿ
ಮಟನ್ ಮಸಾಲ ಉಪ್ಪು ಹಾಕಿ ಚೆನ್ನಾಗಿ ರುಬ್ಬಿ
ನಂತರ ರುಬ್ಬಿದ ಸ್ವಲ್ಪ ಮಿಶ್ರಣ ಕೀಮದಲ್ಲಿ ಹಾಕಿ
ಚೆನ್ನಾಗಿ ಹದವಾಗಿ ಮಿಕ್ಸ್ ಮಾಡಿ ನಂತರ ಉಂಡೆ ರೀತಿ ಆಗಿ
ಮುದ್ದೆ ತರ ಮಾಡಿ 5 ನಿಮಿಷ ದಷ್ಟು ಬಿಡಿ.
ಒಂದು ತವದಲ್ಲಿ ಎಣ್ಣೆ ಹಾಕಿ ಮಾಡಿದ ಉದ್ದೆಯನ್ನು
ಎಣ್ಣೆಯಲ್ಲಿ ಬಿಡಿ ನಂತರ ಸ್ವಲ್ಪ ಕೊತೋಂಬರಿ ಹಾಕಿ
ಸ್ವಲ್ಪ ನೀರು ಉಪ್ಪು ಹಾಕಿ ಒಂದು 15 ನಿಮಿಷ ದಷ್ಟು ಬಿಡ.
ಹೋಟೆಲ್ ಶೈಲಿಯ ಕೀಮಾ ಉಂಡೆ ತಿನ್ನಲು ಸಿದ್ದ
ಇದನ್ನು ದೋಸೆ ಪುರಿ ಜೊತೆ ಒಳ್ಳೆ ಕಾಂಬಿನೇಶನ್
ತಪ್ಪದೆ ಟ್ರೈ ಮಾಡಿ ತಪ್ಪದೆ ಹೇಗ್ ಬಂದಿದೆ ಅಂತ ಕಾಮೆಂಟ್ ಮಾಡಿ.

