ಬೇಕಾಗಿರುವ ಸಾಮಗ್ರಿಗಳು
1. 500ಗ್ರಾಂ ಚಿಕನ್
2. ಕರದ ಪುಡಿ ಅರಿಶಿಣ
3. ಈರುಳ್ಳಿ ಅಲ್ಲ ಬೆಳ್ಳುಳ್ಳಿ ಪೇಸ್ಟ್
4. ಲವಂಗ ಚೆಕ್ಕೆ ಗಸ ಗಸೆ ಕಾಯಿ
ತುರಿ
5. ಧನಿಯಾ ಪುಡಿ
6. ಎಣ್ಣೆ ಉಪ್ಪು
7. ಕೂತೋಂಬರಿ ಕರಿಬೇವು
ಮಾಡುವ ವಿಧಾನ
ಒಂದು ತವ ದಲ್ಲಿ ಎಣ್ಣೆ ಹಾಕಿ ಅದಕ್ಕೆ
2 ಹಚ್ಚಿದ ಈರುಳ್ಳಿ ಅಲ್ಲ ಬೆಳ್ಳುಳ್ಳಿ ಪೇಸ್ಟ್
ಕರಿಬೇವು ಹಾಕಿ ಚೆನ್ನಾಗಿ ಫ್ರೈ ಮಾಡಿ
ನಂತರ ಚಿಕನ್ ಹಾಕಿ ಸ್ವಲ್ಪ ಅರಿಶಿಣ ಹಾಕಿ
ಫ್ರೈ ಮಾಡಿ ನಂತರ 3ಚಮಚದಷ್ಟು ಕರದ ಪುಡಿ
3 ಚಮಚದಷ್ಟು ಧನಿಯಾ ಪುಡಿ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಒಂದು ಕಡೆ ಮಿಕ್ಸಿ ಜಾರ್ ಅಲ್ಲಿ ಲವಂಗ ಚೆಕ್ಕೆ ಗಸ ಗಸೆ ಕಾಯಿ ತುರಿ
ಹಾಕಿ ರುಬ್ಬಿ ಸ್ವಲ್ಪ ನೀರು ಹಾಕಿ ಕುದಿಯುತ್ತಿರುವ ಚಿಕನ್ ಗೆ ಹಾಕಿ 15 ನಿಮಿಷ ದಷ್ಟು
ಬೇಯಿಸಿ ಕೊನೆಗೆ ಸ್ವಲ್ಪ ಕೂತೋಂಬರಿ ಸಪ್ಪೂ ಹಾಕಿ ಬಿಡಿ
ರೆಸ್ಟೋರೆಂಟ್ ಶೈಲಿಯ ಚಿಕನ್ ಗ್ರೇವಿ ರೆಡಿ
ಇದು ನೀವು ಚಪಾತಿ ದೋಸೆ ಜೊತೆ ಒಳ್ಳೆ ಕಾಂಬಿನೇಶ್.

