ಹೈದರಬಾದ್ ಶೈಲಿಯ ಚಿಕನ್ ದಮ್ ಬಿರಿಯಾನಿ
ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ
ಒಂದು ಚಮಚ ದಷ್ಟು ಒಣ ಕರದ ಪುಡಿ
ಒಂದು ಚಮಚ ದಷ್ಟು ಹಸಿ ಮೆಣಸಿನ ಕರದ ಪೇಸ್ಟ್
ಒಂದು ಚಮಚ ದಷ್ಟು ಅಲ್ಲ ಬೆಳ್ಳುಳ್ಳಿ ಪೇಸ್ಟ್
8-10 ಈರುಳ್ಳಿ ಎಣ್ಣೆಯಲ್ಲಿ ಫ್ರೈ ಮಾಡಿದ ಈರುಳ್ಳಿ
ಒಂದು ಕೆಜಿ ಅಕ್ಕಿಗೆ 500ML ಅಷ್ಟು ಮೊಸರು
ಒಂದು ಚಮಚ ದಷ್ಟು ಕಲ್ಲುಹುವು. ಮರಾಠಿ ಮೊಗ್ಗು . ಚೆಕ್ಕೆ ಲವಂಗ. ಜಪತ್ರೆ.
ಇದು ನೀವು ತರಿ ತರಿಯಾಗಿ ರುಬ್ಬಿ ಹಾಕಿ
ಒಂದು ಕೆಜಿ ಅಕ್ಕಿಗೆ 200ml ಅಷ್ಟು ಅಡುಗೆ ಎಣ್ಣೆ ಮಿಕ್ಸ್ ಮಾಡಿ
ಅದ್ರಲ್ಲಿ ಒಂದು ಕೆಜಿ ಅಕ್ಕಿಗೆ ಒಂದು ಕೆಜಿ ಚಿಕನ್ ಹಾಕಿ
ರುಚಿಗೆ ತಕ್ಕಷ್ಟು ಉಪ್ಪು ಮತ್ತೆ ಪುದೀನಾ ಕೊತಂಬರಿ ಸೊಪ್ಪು ಹಕೊಳ್ಳಿ
ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಮಾಡಿಕೊಂಡು 20 ರಿಂದ 30 ನಿಮಿಷದ ವರೆಗೆ ಬಿಡಿ.
ಮಾಡುವ ಅರ್ಧ ಗಂಟೆ ಮುಂಚೆ ಭಾಸಮತಿ ಅಕ್ಕಿಯನ್ನು ನೆನೆಸಿ ಇಡಿ.
ಮತ್ತೆ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ
ಒಂದು ಚಮಚ ದಷ್ಟು ಸಹಜಿರ ಮಸಾಲ ಪುಡಿ
2 ಚೆಕ್ಕೆ 34ಲವಂಗ 4 ಏಲಕ್ಕಿ 2 ಚಮಚದಷ್ಟು ಉಪ್ಪು 2 ಚಮಚದಷ್ಟು ಎಣ್ಣೆ ಹಾಕಿ
ಸ್ವಲ್ಪ ಕುದಿ ಬಂದಮೇಲೆ 30 ನಿಮಿಷ ನೆನೆಸಿಟ್ಟ ಅಕ್ಕಿಯನ್ನು ಹಾಕಿ 70ರಷ್ಟು ಬೇಯಿಸಿ
ಮಿಕ್ಸ್ ಮಾಡಿದ ಚಿಕನ್ ಅನ್ನು ಒಂದು ದೊಡ್ಡ ಪಾತ್ರೆಯಲ್ಲಿ
ಪಾತ್ರೆಯ ತಾಳಕ್ಕೆ ಸ್ವಲ್ಪ ಎಣ್ಣೆ ವರೆಸಿ ಅದಕ್ಕೆ ಸ್ವಲ್ಪ ಚಿಕನ್ ಹಾಕಿ ಅದಕ್ಕೆ ಅನ್ನವನ್ನು ಹಾಕಿ
ಅದಕ್ಕೆ ಬ್ರೌನ್ ಕಾಲರ್ ಬಂದ ಈರುಳ್ಳಿ ಸ್ವಲ್ಪ ಹಾಕಿ ಮತ್ತೆ ಅದಕ್ಕೆ ಚಿಕನ್ ಹಾಕಿ
ನಿಮಗೆ ಎಷ್ಟು ಲೇಯರ್ ಬೇಕೋ ಅಷ್ಟು ಮಾಡ್ಕೊಳಿ ಲಸ್ಟಲ್ಲಿ
ಸ್ವಲ್ಪ ಪುದೀನಾ ಕೊತೊಂಬರಿ ಸೊಪ್ಪು ನಿಮಗೆ ಯಾವ ಕಾಲರ್ ಇಷ್ಟಾನೋ ಆ ಕಾಲರ್ ಹಾಕಿ
ನಂತರ 10 ರಿಂದ 15 ನಿಮಿಷದ ವರೆಗೆ ಸಣ್ಣನೆ ಉರಿಯಲ್ಲಿ ಬೇಯಿಸಿ ನಂತರ
ಒಂದು ತವಾದಲ್ಲಿ ಇಟ್ಟು ಅಲ್ಯೂಮಿನಿಯಂ ಫಾಯಿಲ್ ಯೂಸ್ ಮಾಡಬಹುದು ಇಲ್ಲಾಂದ್ರೆ
ಮೈದಾ ಅಥವಾ ಗೋಧಿ ಇಟ್ಟನ್ನು ಕಲಿಸಿ ಪಾತ್ರೆಯನ್ನು ಹೊರಗೆ ಗಾಳಿಯನ್ನು ಹೋಗದಂತೆ ಮುಚ್ಚಿ
ನಂತರ 30 ನಿಮಿಷ ದಿಂದ 45 ನಿಮಿಷದ ವರೆಗೆ ಸಣ್ಣನೆ ಉರಿಯಲ್ಲಿ ಬೇಯಿಸಿ.
ರುಚಿಕರವಾದ ಹೈದರಬಾದ್ ಶೈಲಿಯ ಚಿಕನ್ ತಿನ್ನಬಹುದು.

