ಮಟನ್ ದಮ್ ಬಿರಿಯಾನಿ
ಒಂದು ಕುಕ್ಕರಿನಲ್ಲಿ 1ಕೆಜಿಗೆ ಅಕ್ಕಿಗೆ ಅರ್ಧ ಕೆಜಿ ಮಟನ್ ತೋಗೊಳಿ
ಅದಕ್ಕೆ ಎರಡು ಚಮಚ ದಷ್ಟು ಅಲ್ಲ ಬೆಳ್ಳುಳ್ಳಿ ಪೇಸ್ಟ್
ಒಂದು ಚಮಚ ದಷ್ಟು ಅರಶಿಣ ಎರಡು ಚಮಚ ದಷ್ಟು ಕರದ ಪುಡಿ
ಎರಡು ಚಮಚ ದಷ್ಟು ಮಟನ್ ಮಸಾಲ ರುಚಿಗೆ ತಕ್ಕಷ್ಟು ಉಪ್ಪು
ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಒಂದು ಮಿಕ್ಸಿ ಜಾರ್ ಅಲ್ಲಿ
ಎರಡು ಟೆಮೋಟೊ ಮತ್ತೆ ಎರಡು ಈರುಳ್ಳಿ ಸ್ವಲ್ಪ ಕೊಟಾಂಬರಿ ಪುದೀನಾ ಸೊಪ್ಪು
ಹಾಕಿ ರುಬ್ಬಿಕೊಳ್ಳಿ ನಂತರ ಅದನ್ನು ಮಟನ್ ನಲ್ಲಿ ಚೆನ್ನಾಗಿ ಕಲಿಸಿ
100ML ಅಷ್ಟು ಎಣ್ಣೆಯನ್ನು ಹಾಕೊಳ್ಳಿ ಹೆಚ್ಚಿನ ಉರಿಯಲ್ಲಿ 15 ನಿಮಿಷ ದಷ್ಟು ಬೇಹಿಸಿ
200ML ಅಷ್ಟು ಮೊಸರು ಹಾಕಿ ಒಂದು 1ಕೆಜಿ ಅಕ್ಕಿಗೆ ಐದು ಲೋಟದಷ್ಟು ನೀರನ್ನು ಹಾಕ್ಕೊಳ್ಳಿ
ನಂತರ ಐದು ವಿಸಿಲ್ ಬರುವರೆಗಿ ಬಿಡಿ ನಂತರ ಒಂದು 20 ನಿಮಿಷ ನೆನೆಸಿಟ್ಟ ಭಸಮತಿ ಅಕ್ಕಿಯನ್ನು ಹಾಕಿ
ಮತ್ತೆ ಎರಡು ವಿಸಿಲ್ ಆದಮೇಲೆ ಸ್ವಲ್ಪ ತುಪ್ಪವನ್ನು ಹಾಕಿ.

